☞   🌀ಸಾಮಾನ್ಯ ವಿಜ್ಞಾನ ಪ್ರಶ್ನೋತ್ತರಗಳು 🌀


🌀ಸಾಮಾನ್ಯ ವಿಜ್ಞಾನ ಪ್ರಶ್ನೋತ್ತರಗಳು 🌀

 

🍎ಮದುಜೀರಕ ಗ್ರಂಥಿ ಏನನ್ನು ಉತ್ಪಾದಿಸುತ್ತದೆ

 ಇನ್ಸುಲಿನ್

 

 🍎ಕೊಬ್ಬಿನಲ್ಲಿರುವ ಅಂಶಗಳು

ಕಾರ್ಬನ್ ,ನೈಟ್ರೋಜನ್ ,ಆಕ್ಸಿಜನ್

 

🍎ಐರನ್ ಕೊರತೆಯಿಂದ ಬರುವ ಕಾಯಿಲೆ

 ರಕ್ತಹೀನತೆ

 

 🍎ಹಾಲನ್ನು ಮೊಸರಾಗಿ ಸುವ ಆಮ್ಲ

 ಲ್ಯಾಕ್ಟಿಕ್ ಆಸಿಡ್

 

🍎ಅಡಿಗೆ ಗ್ಯಾಸ್ ನಲ್ಲಿರುವ ಅನಿಲ

 ಬ್ಯೂಟೇನ್

 

🍎ಮೀನುಗಳನ್ನು ಕುರಿತು ಅಧಯಯನ ನಡೆಸುವ ಪ್ರಾಣಿಶಾಸ್ತ್ರದ ಶಾಖೆ ಯಾವುದು?

 ಇಕ್ತಿಯಾಲಜಿ

 

 🍎ತಮಿಂಗಿಲಗಳು ಇದರಿಂದ ಉಸಿರಾಡುತ್ತವೆ?

 ಶ್ವಾಸಕೋಶ

 

🍎ನಾಗರಹಾವಿನ ವಿಷವು ಮನುಷ್ಯನ ಭಾಗವನ್ನು ತೊಂದರೆ ಮಾಡುತ್ತವೆ?

ಉಸಿರಾಟ ವ್ಯವಸ್ಥೆ

 

🍎ಹಾರುವ ಹಲ್ಲಿಇದು ಯಾವುದು?

 ಡ್ರಾಕೋ

 

 🍎ನುಣುಪು ಸ್ನಾಯು ಇದರಲ್ಲಿಲ್ಲ..

 ಮುಖಸ್ನಾಯು

 

🍎 ಕಷಯರೋಗದ ವಿರುದ್ಧ ನೀಡುವ ಚುಚ್ಚುಮದ್ದು ಯಾವುದು..?

 ಬಿ.ಸಿ. ಜಿ

 

🍎 ಕಾಲರ ರೋಗ ಉಂಟಾಗುವ ಕಾರಣ…?

ಕಲ್ಮಶವಾದ ನೀರನ್ನು ಕುಡಿಯುವದರಿಂದ

 

🍎ಪರೋಟಿನ್ ನ್ಯೂನತೆಯಿಂದ ಬರುವ ಕಾಯಿಲೆ ಯಾವುದು?

ಕ್ಯಾಕ್ಷಿಯೋಕರ್

 

 🍎ಭಾರತವು ಮುಖ್ಯವಾಗಿ ಉತ್ಪಾದಿಸುವ ರೇಷ್ಮೇ ಎಂದರೆ..?

 ಹಿಪ್ಪುನೇರಳೆ

 

 🍎 ಕಯಾನ್ಸರ್ ರೋಗಕ್ಕೆ ಕಾರಣವಾದ ಜೀನ್ ಯಾವುದು..?

ಹಾಂಕೋಜಿನ್


0 Comments:

Post a Comment