☞   🟣ತಲಕಾಡಿನ ಗಂಗರ ರಾಜರುಗಳು ಮತ್ತು ಆಳ್ವಿಕೆಯ ಕಾಲ🟣

 

🟣ತಲಕಾಡಿನ ಗಂಗರ ರಾಜರುಗಳು ಮತ್ತು ಆಳ್ವಿಕೆಯ  ಕಾಲ🟣 


ಸ್ಥಾಪಕ : ಕೊಂಗುಣಿ ವರ್ಮ - 340 - 1024


1. ಕೊಂಗುಣಿ ವರ್ಮ - 340-370


2. 1ನೇ ಮಾಧವ - 370-390


3. ಹರಿವರ್ಮ, 2ನೇ ಮಾಧವ - 390-410


4. ವಿಷ್ಣುಗೋಪ - 410-430


5. 3ನೇ ಮಾಧವ - 430-466


6. ಅವಿನೀತ - 466-495


7. ದುರ್ವಿನೀತ - 495-535


8. ಮುಷ್ಕರ - 535-585


9. ಶ್ರೀವಿಕ್ರಮ - 585-635


10. ಭೂವಿಕ್ರಮ - 635-679


11. 1ನೇ ಶಿವಮಾರ - 679-725


12. ಶ್ರೀಪುರುಷ - 725-788


13. 2ನೇ ಶಿವಮಾರ - 788-812


14. 1ನೇ ಮಾರಸಿಂಹ ಎರೆಯಪ್ಪ - 812-817


15. 1ನೇ ರಾಚಮಲ್ಲ - 817-853


16. ನೀತಿಮಾರ್ಗ ಎರೆಗಂಗ - 853-870


17. 2ನೇ ರಾಚಮಲ್ಲ - 870-907


18. 2ನೇ ನೀತಿಮಾರ್ಗ ಎರೆಯಪ್ಪ - 907-920


19. ನರಸಿಂಹದೇವ - 920-925


20. 3ನೇ ರಾಚಮಲ್ಲ - 925-939


21. 2ನೇ ಭೂತುಗ - 939-960


22. 2ನೇ ಮಾರಸಿಂಹ - 960-975


23. 4ನೇ ರಾಚಮಲ್ಲ - 975-985


24. ರಕ್ಕಸಗಂಗ - 985-1024


0 Comments:

Post a Comment