☞   ರಾಜಮನೆತನ ಮತ್ತು ಲಾಂಛನಗಳು

 

📋🖌ರಾಜಮನೆತನ ಮತ್ತು ಲಾಂಛನಗಳು✔️


✍️ ಮಾರ್ಯರು- ನವಿಲು


✍️ ಶಾತವಾಹನರು- ಅಶ್ವದಳ


✍️ ಕದಂಬರು- ಸಿಂಹ


✍️ ಗಂಗರು- ಮದಗಜ


✍️ ಬಾದಾಮಿ ಚಾಲುಕ್ಯರು- ವರಹ


✍️ ರಾಷ್ಟ್ರಕೂಟರು- ಗರುಡ


✍️ ಕಲ್ಯಾಣಿ ಚಾಲುಕ್ಯರು- ವರಾಹ


✍️ ಕಲಚುರಿಗಳು- ನಂದಿ


✍️ ವಜಯನಗರ- ವರಾಹ


✍️ ಮೈಸೂರು ಒಡೆಯರು- ಗಂಡಬೇರುಂಡ


✍️ ಕಳದಿ ನಾಯಕರು- ಗಂಡಬೇರುಂಡ


✍️ ಚತ್ರದುರ್ಗದ ನಾಯಕರು- ಮೀನು


✍️ಹೊಯ್ಸಳರು-ಹುಲಿಯನ್ನು ಕೊಲ್ಲುತ್ತಿರುವ ಸಳ


✍️ ಯಲಹಂಕದ ನಾಢಪ್ರಭುಗಳು- ಗಂಡ ಬೇರುಂಡ.


✍️ ಕರ್ನಾಟಕದಲ್ಲಿ ಮರಾಠರು- ಖಡ್ಗ ಮತ್ತು ಕುದುರೆ.

0 Comments:

Post a Comment