☞   ❇️"ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು"


1.ಮತ ಸುಧಾರಣೆಯ "ಉಷಾತಾರೆ" ಯಾರು..? 
= "ಜಾನ್ ವೈಕ್ಲಿಫ್ "

2. ಭಾರತಕ್ಕೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದ ಸಂತ ಯಾರು.? 
= ಫ್ರಾನ್ಸಿಸ್ಕೋ ಝೇವಿಯಾರ್ ಸೈಂಟ್ ( 1506-1552) 

3.ಕ್ರುಸೇಡ್ಸ್ ಎಂದರೇನು.?
= ಕ್ರೈಸ್ತ ನಾಡುಗಳ ರಕ್ಷಣೆ ಅರಬ್ ಮತ್ತು ಕ್ರೈಸ್ತರ ನಡುವೆ ಆದ ಧರ್ಮಯುದ್ಧಗಳು

4. ಯಾರು ಮತ್ತು ಯಾವಾಗ ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದರು.?
= ವಾಸ್ಕೋಡಿಗಾಮ, 1498

5. ಕೊಲಂಬಸ್ ಬಳಸಿದ ಹಡಗುಗಳು ಯಾವವು.? 
= ಸಂತ, ಮೇರಿಯಾ, ನೈನಾ ಮತ್ತು ಪಿಂಟಾಗಳು

6.ಯಾರು ಮತ್ತು ಯಾವಾಗ "ಪೆಸಿಫಿಕ್" ಸಾಗರವನ್ನು ಶೋಧಿಸಿದರು.? 
= ಸ್ಪೈನಿನ ಬಲ್ ಬೋವಾ,1513

7.ಭೌಗೋಳಿಕ ಅನ್ವೇಷಣಾಕಾರರನ್ನು ಹೆಸರಿಸಿ
= ವಾಸ್ಕೋಡಿಗಾಮ , ಕೊಲಂಬಸ್, ಮೆಗಲನ್,ಕೇಬ್ರಾಲ್,ಡ್ರೇಕ್

8.ಬೊಕಾಶಿಯೊ ಯಾರು .? ಅವನ ಕೃತಿ ಯಾವುದು.?
= ಇಟಲಿಯ ಪ್ರಸಿದ್ಧ ಮಾನವತಾವಾದಿ,ಡೆಕೆಮರಾನ್ 

9.ಪಾಪಕ್ಷಮಾಪಣಾ ಪತ್ರಗಳೆಂದರೇನು.? ಅಥವಾ ಇಂಡಲ್ ಜೆನ್ಸ್ ಎಂದರೇನು.?
= ಪೋಪ್ ನು ಹಣ ಗಳಿಸಲು ಪಾಪವಿಮುಕ್ತಿಗೆ ಜನರಿಗೆ ಮಾರುತ್ತಿದ್ದ ಪತ್ರಗಳು.

10.ಮತಸುಧಾರಣೆಯ ಪಿಥಾಮಹ ಯಾರು.? ಅವನು ಯಾವ ದೇಶದವನು.?
= ಮಾರ್ಟಿನ್ ಲೂಥರ್, ಜರ್ಮನಿ

11.ವೈಜ್ಞಾನಿಕ ಸಮಾಜವಾದದ ಪಿಥಾಮಹ - "ಕಾರ್ಲ್ ಮಾರ್ಕ್ಸ್" ಕೃತಿಗಳು - "ದಾಸ್ ಕ್ಯಾಪಿಟಲ್" ಮತ್ತು ಕಮ್ಯೂನಿಸ್ಟ್ ಮ್ಯಾನಿಫೆಸ್ಟೋಗಳು

12.ರಷ್ಯಾ ಕ್ರಾಂತಿಯ ಹಂತಗಳು - 
'ಮಾರ್ಚ್ ಕ್ರಾಂತಿ' & 'ಅಕ್ಟೋಬರ್ ಕ್ರಾಂತಿ'

13."ಕಾಮನ್ ಸೆನ್ಸ್" ಪತ್ರಿಕೆಯನ್ನು ಯಾರು ಹೊರಡಿಸಿದರು .?
- "ಥಾಮಸ್ ಪೈನ್"

14.ಖೋತಾ ಮೇಡಂ ಯಾರು.? 
- "ಮೇರಿ ಅಂಟಾಯಿನೆಟ್"

15.ಲೆಟರ್ಸ್ ಆನ್ ದಿ ಇಂಗ್ಲಿಷ್ -ಈ ಕೃತಿಯನ್ನು ಬರೆದವರು ಯಾರು.- "ವೊಲ್ಟೇರ್"

16. ಪ್ರಜಾಪ್ರಭುತ್ವವಾದಿಗಳ ಬೈಬಲ್ ಯಾವುದು.? "ಸಾಮಾಜಿಕ ಒಪ್ಪಂದ" 

17. ಫ್ರೆಂಚ್ ಕ್ರಾಂತಿಯ ಎರಡು ಪಂಥಗಳು ಯಾವುವು.? - ಗಿರಾಂಡಿಸ್ಟ್ ಮತ್ತು ಜಾಕೋಬಿನ್ ರು 

18.ತೈತ್ಸ್ ಎಂದರೇನು.? ಗ್ಯಾಬೆಲ್ಲೆ ಎಂದರೇನು.?
- ಫ್ರೆಂಚ್ ರು ಚರ್ಚ್ ಗೆ ಕೊಡುತ್ತಿದ್ದ ತೆರಿಗೆ
- ಉಪ್ಪಿನ ತೆರಿಗೆ

19. ಪಿರಾಮಿಡ್ ಕದನ ಎಂದರೇನು.? 
- ನೆಪೋಲಿಯನ್ ಈಜೀಪ್ಟ್ ಸರದಾರರನ್ನು ಸೋಲಿಸಿದ ಕದನ 

20.ಅಬುಕಿರ್ ಕದನ ಎಂದರೇನು.? 
- ನೆಪೋಲಿಯನ್ ಮತ್ತು ಟರ್ಕರಿಗೆ ನಡೆದ ಕದನವಿದು

21.ಕೆಂಪಾಗಿ ದಳದ ಸ್ಥಾಪಕ :- "ಗ್ಯಾರಿಬಾಲ್ಡಿ"

22. ಜರ್ಮನಿಯ ಏಕೀಕರಣದ ನಾಯಕತ್ವ ವಹಿಸಿದ ರಾಜ್ಯ ಯಾವುದು .? ಪ್ರಾಷ್ಯಾ

23.ಡೂಮ ಎಂದರೇನು.
- ರಷ್ಯಾದ ಪಾರ್ಲಿಮೆಂಟ್

24.ಅಕ್ಟೋಬರ್ ಕ್ರಾಂತಿ ಎಂದು ನಡೆಯಿತು.? - ಅಕ್ಟೋಬರ್,28 ರಿಂದ ನವೆಂಬರ್ 7,1917

25.ಲೆನಿನ್ ನ ಘೋಷಣೆ ಏನು.? 
"ಹಟ್ಟಿಗೆಗಳಿಗೆ ಶಾಂತಿ ಅರಮನೆಗಳಿಗೆ ಯುದ್ದ"

26 ಕೆಂಪು ಸೈನ್ಯದ ಸ್ಥಾಪಕ ಯಾರು .?
- ಟ್ರಾಟಸ್ಕಿ

27. ಸಾಮಾಜಿಕ ಒಪ್ಪಂದ ಕೃತಿಯ ಕತೃ ಯಾರು.? ಅದರ ಮತ್ತೊಂದು ಹೆಸರೇನು.? 
- ರೂಸೋ, 'ಪ್ರಜಾಪ್ರಭುತ್ವವಾದಿಗಳ ಬೈಬಲ್'

28. ವಾಟರ್ ಲೂ ಕದನ ಯಾವಾಗ ನಡೆಯಿತು.?
- ಜೂನ್ 18,1815

29. "ಲೀಜನ್  ಆಫ್ ಹಾನರ್" ಎಂದರೇನು.?
- ಸರಕಾರಿ ನೌಕರರಲ್ಲಿ ಪ್ರತಿಭಾವಂತರನ್ನು ಗೌರವಿಸಲು ನೆಪೋಲಿಯನ್ ಸ್ಥಾಪಿಸಿದ ಸಂಸ್ಥೆ  ಇದು

30. ಇಟಲಿಯ ಏಕೀಕರಣದ ಶಿಲ್ಪಿ ಯಾರು .?
- "ಕೌಂಟ್ ಕೌವೂರ್ "

31. ಯಾವ ವರ್ಷ ವರ್ಸೇಲ್ಸ್ ಒಪ್ಪಂದವಾಯಿತು.?
- '1919'

32. ನಾಜಿ ಪಕ್ಷದ ಚಿಹ್ನೆ .?- 'ಸ್ವಸ್ತಿಕ್'

33. ಹಿಟ್ಲರ್ನ  ಕೃತಿಗಳು ಯಾವುವು..?
- ಮೈನ್ ಕಾಂಫ್ ( ನನ್ನ ಹೋರಾಟ) 

34.ಫ್ಯೂರರ್ ಎಂದರೇನು.?
- ನಾಯಕ ಎಂದರ್ಥ ( ಹಿಟ್ಲರ್)

35.ಹಿಟ್ಲರ್ ನ ಸೈನ್ಯದ ಹೆಸರೇನು.? 
- "ಬ್ರೌನ್ ಷರ್ಟ್ಸ್"

36. ಫ್ಯಾಸಿಸಂ ಎಂದರೇನು.?
- 'ದಂಡಗಳ ಕಟ್ಟು ಎಂದರ್ಥ'

37. ಬೋಯರ್ಸ್ ಎಂದರೆ ಯಾರು.?
- ಡಚ್ಚರು

38. ಮಂಡೇಲಾ ಎಷ್ಟು ವರ್ಷ ಜೈಲಿನಲ್ಲಿದ್ದರು.?
- 27 ವರ್ಷ

39.1993ರ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಆಫ್ರಿಕಾದ 3ಬಿಳಿಯರ ಅಧ್ಯಕ್ಷ ಯಾರು.? - "ಡಬ್ಲ್ಯೂ .ಡಿ .ಕ್ಲರ್ಕ್"

40. ನೊಬೆಲ್ ಪ್ರಶಸ್ತಿ ಪಡೆದ ಆಫ್ರಿಕಾದ ಅಧ್ಯಕ್ಷ ಯಾರು.? 
"ನೆಲ್ಸನ್ ಮಂಡೇಲಾ"
🔰🔰🔰🔰🔰🔰🔰🔰🔰🔰

2 Comments:

  1. 🔰ಪ್ರಮುಖ ದಿನಾಂಕಗಳು🔰
    ನಿಮಗಿದು ನೆನಪಿರಲಿ!....Note📌

    💐BIMSTEC ಸ್ಥಾಪನೆ👉 -1997

    💐SAARC ಸ್ಥಾಪನೆ👉 -1985

    💐UNO ಸ್ಥಾಪನೆ👉 -1945

     💐 ಯುಪಿಐ 👉 2016 ರಲ್ಲಿ ಪರಿಚಯಿಸಲಾಯಿತು

    💐 UIDAI👉 2009 ರಲ್ಲಿ ಸ್ಥಾಪಿಸಲಾಯಿತು

    💐BRICS ಸ್ಥಾಪನೆ 👉-2006

    💐 BSF👉 1965 ರಲ್ಲಿ ಸ್ಥಾಪಿಸಲಾಯಿತು

    💐SCO ಸ್ಥಾಪನೆ👉 -1996

    💐 ISRO👉 1969 ರಲ್ಲಿ ಸ್ಥಾಪಿಸಲಾಯಿತು

    💐DRDO 👉 1958 ರಲ್ಲಿ ರಚಿಸಲಾಯಿತು

    💐 ಭಾರತೀಯ ರೈಲ್ವೆ ಅನ್ನು👉 1853 ರಲ್ಲಿ ಸ್ಥಾಪಿಸಲಾಯಿತು

    💐NABARD 👉1982 ರಲ್ಲಿ ಸ್ಥಾಪನೆಯಾಯಿತು

    💐SEBI👉 1992 ರಲ್ಲಿ ಸ್ಥಾಪನೆಯಾಯಿತು

    💐 RBI👉 1935 ರಲ್ಲಿ ಸ್ಥಾಪನೆಯಾಯಿತು

    💐 SIDBI👉 ಸ್ಥಾಪನೆ -1990


    🗒✍🏻🗒✍🏻🗒✍🏻🗒✍🏻🗒✍🏻🗒

    ReplyDelete